Advertisement

ರಾಂಚಿ ಹೈಕೋರ್ಟ್‌:ಬಿಹಾರ ಮಾಜಿ CM ಲಾಲುಗೆ 6 ವಾರಗಳ ವೈದ್ಯಕೀಯ ಬೇಲ್‌

03:59 PM May 11, 2018 | udayavani editorial |

ಪಟ್ನಾ : ಬಹು ಕೋಟಿ ಮೇವು ಹಗರಣಗಳ ಅಪರಾಧಿಯಾಗಿ ಜೈಲು ಪಾಲಾಗಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಯಾದವ್‌ ಅವರಿಗೆ ವೈದ್ಯಕೀಯ ನೆಲೆಯಲ್ಲಿ ಆರು ವಾರಗಳ ತಾತ್ಕಾಲಿಕ ಜಾಮೀನನ್ನು  ರಾಂಚಿ ಹೈಕೋರ್ಟ್‌ ಮಂಜೂರು ಮಾಡಿದೆ ಎಂದು ಎಎನ್‌ಐ ವರದಿ ಮಾಡಿದೆ. 

Advertisement

ಈ ನಡುವೆ ಮೇ 12ರಂದು ನಡೆಯಲಿರುವ ತನ್ನ ಹಿರಿಯ ಪುತ್ರ ತೇಜ್‌ ಪ್ರತಾಪ್‌ ಯಾದವ್‌ ವಿವಾಹದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಲಾಲುಗೆ ಮೂರು ದಿನಗಳ ಪೆರೋಲ್‌ ಮಂಜೂರಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next