Advertisement
“ಇಲ್ಲಿನ 6ನೇ ತರಗತಿ ಮಕ್ಕಳು ಪದ್ಮಶ್ರೀ ಪುರಸ್ಕೃತ ಜಾದವ್ ಪಾಯೆಂಗ್‌ರ ಬದುಕನ್ನು ಪರಿಸರ ಪಾಠದ ಭಾಗವಾಗಿ ಕಲಿಯುತ್ತಿದ್ದಾರೆ’ ಎಂದು ಶಾಲೆಯ, ಭಾರತೀಯ ಮೂಲದ ಶಿಕ್ಷಕಿ ನವಮಿ ಶರ್ಮಾ ಹರ್ಷ ವ್ಯಕ್ತ ಪಡಿಸಿದ್ದಾರೆ. “ಮುಂದಿನ ಪೀಳಿಗೆಗೆ ಸ್ಫೂರ್ತಿ ತುಂಬಲು, ಏಕಾಂಗಿ ವ್ಯಕ್ತಿ ಜಗತ್ತನ್ನು ಹೇಗೆ ಸಕಾರಾತ್ಮಕ ಪ್ರಭಾವಿಸುತ್ತಾನೆ ಎಂದು ತಿಳಿಸಲು ಜಾದವ್ ಬದುಕು ಸ್ಫೂರ್ತಿಯಾಗಿದೆ’ ಎಂದಿದ್ದಾರೆ. 57 ವರ್ಷದ ಜಾದವ್ ಪೂರ್ವ ಅಸ್ಸಾಂನ ಮಜುಲಿ ದಿ³àಪದ ಬರಡು ಭೂಮಿಯಲ್ಲಿ ಬೃಹತ್ ಅರಣ್ಯ ಬೆಳೆಸಿದ್ದಾರೆ. ಅದೀಗ ಆನೆ, ಜಿಂಕೆ, ರಿನೋ, ಹುಲಿ ಸೇರಿದಂತೆ ಹಲವು ಪ್ರಾಣಿಗಳ ಆಶ್ರಯತಾಣವಾಗಿದೆ. Advertisement
ಅಸ್ಸಾಂ ಸಾಧಕನ ಬದುಕು ಅಮೆರಿಕದಲ್ಲಿ ಪಠ್ಯ!
02:47 AM Nov 03, 2020 | mahesh |
Advertisement
Udayavani is now on Telegram. Click here to join our channel and stay updated with the latest news.