Advertisement
ಜನವರಿಯಲ್ಲಿ ನಡೆದ ಸೌಹಾರ್ದ ಪಂದ್ಯದಲ್ಲಿ ಇಂಡೋನೇಷ್ಯಾವನ್ನು ಸೋಲಿಸಿದ್ದ ಐಸ್‌ಲ್ಯಾಂಡ್ 20ರಿಂದ 18ನೇ ಸ್ಥಾನಕ್ಕೆ ಜಿಗಿದಿದೆ. ಕಳೆದೆರಡು ವರ್ಷಗಳಿಂದ ಸೌಹಾರ್ದ ಪಂದ್ಯಗಳಲ್ಲಷ್ಟೇ ಪಾಲ್ಗೊಂಡಿದ್ದ ರಷ್ಯಾ 61ನೇ ಸ್ಥಾನದಲ್ಲಿದೆ. ಟಾಪ್-10 ರಾಷ್ಟ್ರಗಳ ಸಾಲಿನಲ್ಲಿ ಯುರೋಪ್‌ನ 7 ದೇಶಗಳಿದ್ದರೆ, ದಕ್ಷಿಣ ಅಮೆರಿಕದ 3 ರಾಷ್ಟ್ರಗಳು ಸ್ಥಾನ ಗಿಟ್ಟಿಸಿವೆ. ಮೊದಲ ಹತ್ತು ರಾಷ್ಟ್ರಗಳಲ್ಲಿ ಅರ್ಜೆಂಟೀನ, ಬೆಲ್ಜಿಯಂ, ಸ್ಪೇನ್, ಪೋಲೆಂಡ್, ಸ್ವಿಜರೆಲಂಡ್, ಫ್ರಾನ್ಸ್, ಚಿಲಿ ಕ್ರಮವಾಗಿ 4ರಿಂದ 10ನೇ ಸ್ಥಾನದಲ್ಲಿವೆ. ಇಟಲಿ 14ನೇ, ಇಂಗ್ಲೆಂಡ್ 16ನೇ, ಮೆಕ್ಸಿಕೋ 17ನೇ ಶ್ರೇಯಾಂಕ ಹೊಂದಿವೆ. Advertisement
ಫುಟ್ಬಾಲ್ ವಿಶ್ವ ಶ್ರೇಯಾಂಕ: ಭಾರತಕ್ಕೆ 102ನೇ ಸ್ಥಾನ
06:45 AM Feb 16, 2018 | |
Advertisement
Udayavani is now on Telegram. Click here to join our channel and stay updated with the latest news.