Advertisement
ಚಂದ್ರನ ಅಧ್ಯಯನಕ್ಕಾಗಿ 2 ಉಪಗ್ರಹ ಗಳನ್ನು ಹೊತ್ತ ಚೀನದ ರಾಕೆಟ್ ಬುಧವಾರ ಸಾಯಂಕಾಲ ಉಡಾವಣೆಗೊಂಡಿತ್ತು. ರಾಕೆಟ್‌ನ ಮೊದಲ 2 ಹಂತಗಳು ಸರಿಯಾಗಿ ಕಾರ್ಯನಿರ್ವಹಿಸಿದರೂ ಸಹ 3ನೇ ಹಂತದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಕಾರಣ ಉಪಗ್ರಹಗಳು ಕಕ್ಷೆಗೆ ತಲುಪುವಲ್ಲಿ ವಿಫಲಗೊಂಡವು ಎಂದು ಚೀನದ ಬಾಹ್ಯಾಕಾಶ ಸಂಸ್ಥೆ ಹೇಳಿದೆ. ಚಂದ್ರ ಹಾಗೂ ಭೂಮಿ ನಡುವೆ ನ್ಯಾವಿಗೇಶನ್ ವ್ಯವಸ್ಥೆ ತರುವುದಕ್ಕಾಗಿ ಈ ಉಪಗ್ರಹವನ್ನು ಉಡಾವಣೆ ಮಾಡಲಾಗಿತ್ತು ಎಂದು ಸಂಸ್ಥೆ ತಿಳಿಸಿದೆ. Advertisement
Rocketನಲ್ಲಿ ದೋಷ: ಚೀನದ ಚಂದ್ರಯಾನ ಯೋಜನೆಗೆ ಹಿನ್ನಡೆ
01:16 AM Mar 16, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.