Advertisement

ಭಾರತ ವಿರುದ್ಧದ ಟಿ20 ಸರಣಿಗೂ ಶಿಮ್ರನ್‌ ಹೆಟ್‌ಮೈರ್‌ ಇಲ್ಲ

10:34 PM Jan 31, 2022 | Team Udayavani |

ಸೇಂಟ್‌ ಜಾನ್ಸ್‌: ವೆಸ್ಟ್‌ ಇಂಡೀಸ್‌ನ ಹಾರ್ಡ್‌ ಹಿಟ್ಟಿಂಗ್‌ ಬ್ಯಾಟ್ಸ್‌ಮನ್‌ ಶಿಮ್ರನ್‌ ಹೆಟ್‌ಮೈರ್‌ ಭಾರತದ ವಿರುದ್ಧದ ಟಿ20 ಸರಣಿ ಯಿಂದಲೂ ಹೊರಗುಳಿಯಲು ನಿರ್ಧ ರಿಸಿದ್ದಾರೆ. ಫಿಟ್‌ನೆಸ್‌ ಸಮಸ್ಯೆಯೇ ಇದಕ್ಕೆ ಕಾರಣ.

Advertisement

ಸೋಮವಾರವಷ್ಟೇ ಮುಗಿದ ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿಯಲ್ಲಿ ಆಡಿದ ಎಲ್ಲ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಕೈರನ್‌ ಪೊಲಾರ್ಡ್‌ ತಂಡವನ್ನು ಮುನ್ನಡೆ ಸಲಿದ್ದು, ನಿಕೋಲಸ್‌ ಪೂರಣ್‌ ಅವರಿಗೆ ಉಪನಾಯಕನ ಜವಾಬ್ದಾರಿ ನೀಡಲಾಗಿದೆ.

ಇದನ್ನೂ ಓದಿ:ದೇಶದ ಹೊಸ ಸ್ಟಾರ್ಟ್‌ಅಪ್‌ ಕ್ಯಾಪಿಟಲ್‌ ಆಗಿ ಹೊರಹೊಮ್ಮಿದ ನವದೆಹಲಿ !

ವಿಂಡೀಸ್‌ ತಂಡ
ಕೈರನ್‌ ಪೊಲಾರ್ಡ್‌ (ನಾಯಕ), ನಿಕೋಲಸ್‌ ಪೂರಣ್‌ (ಉಪನಾಯಕ), ಫ್ಯಾಬಿಯನ್‌ ಅಲೆನ್‌, ಡ್ಯಾರನ್‌ ಬ್ರಾವೊ, ರೋಸ್ಟನ್‌ ಚೇಸ್‌, ಶೆಲ್ಡನ್‌ ಕಾಟ್ರೆಲ್‌, ಡೊಮಿನಿಕ್‌ ಡ್ರೇಕ್ಸ್‌, ಜಾಸನ್‌ ಹೋಲ್ಡರ್‌, ಶೈ ಹೋಪ್‌, ಅಖೀಲ್‌ ಹೊಸೇನ್‌, ಬ್ರ್ಯಾಂಡನ್‌ ಕಿಂಗ್‌,ಪೋವೆಲ್‌, ಒಡೀನ್‌ ಸ್ಮಿತ್‌, ರೊಮಾರಿಯೊ ಶೆಫ‌ರ್ಡ್‌, ಕೈಲ್‌ ಮೇಯರ್, ಹೇಡನ್‌ ವಾಲ್ಶ್.

 

Advertisement
Advertisement

Udayavani is now on Telegram. Click here to join our channel and stay updated with the latest news.

Next