Advertisement
“ಲಾಕ್‌ಡೌನ್‌ಗಿಂತ ಮೊದಲೇ ನಾನು ಆಡಲು ಬಹುತೇಕ ಸಜ್ಜಾ ಗಿದ್ದೆ. ಆದರೆ ಫಿಟ್‌ನೆಸ್ ಟೆಸ್ಟ್ ನಡೆಸ ಲಾಗಿಲ್ಲ. ಒಮ್ಮೆ ಕೋವಿಡ್-19 ಪರಿಸ್ಥಿತಿ ನಿಯಂತ್ರಣಕ್ಕೆ ಬಂದೊಡನೆ ನೇರವಾಗಿ ಎನ್‌ಸಿಎಗೆ ತೆರಳಿ ಫಿಟ್‌ನೆಸ್ ಟೆಸ್ಟ್ ಕೊಡಲಿದ್ದೇನೆ. ಇದರಲ್ಲಿ ತೇರ್ಗಡೆಯಾದೊಡನೆ ನನ್ನ ಕ್ರಿಕೆಟ್ ಚಟುವಟಿಕೆಗಳನ್ನು ಪುನರಾರಂಭಿಸಲಿದ್ದೇನೆ’ ಎಂದು ರೋಹಿತ್ ಹೇಳಿದರು. ಆದರೆ ಮುಂಬಯಿಯಲ್ಲಿ ಕೋವಿಡ್-19 ತೀವ್ರ ಗತಿಯಲ್ಲಿ ಹಬ್ಬುತ್ತಿರುವ ಕಾರಣ ತನ್ನ ಕ್ರಿಕೆಟ್ ಅಭ್ಯಾಸ ವಿಳಂಬಗೊಳ್ಳುವುದು ಖಂಡಿತ ಎಂಬುದು ಅವರ ಲೆಕ್ಕಾಚಾರ.
Advertisement
ಅಭ್ಯಾಸಕ್ಕೂ ಮೊದಲು ಫಿಟ್‌ನೆಸ್ ಅಗತ್ಯ: ರೋಹಿತ್
10:04 PM May 24, 2020 | Sriram |
Advertisement
Udayavani is now on Telegram. Click here to join our channel and stay updated with the latest news.