Advertisement
ಏ.25ರಂದು ಸಮಾಜ ಶಾಸ್ತ್ರ ಹಾಗೂ ರಸಾಯನಶಾಸ್ತ್ರ, ಏ.26ರಂದು ಇಂಗ್ಲಿಷ್, ಏ.27ರಂದು ಇತಿಹಾಸ, ಭೂವಿಜ್ಞಾನ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ (ಮಧ್ಯಾಹ್ನ-ಕರ್ನಾಟಕ ಮ್ಯೂಸಿಕ್, ಹಿಂದುಸ್ತಾನಿ ಮ್ಯೂಸಿಕ್), ಮೇ 1ರಂದು ಮನೋವಿಜ್ಞಾನ, ಬಿಜಿನಸ್ ಸ್ಟಡೀಸ್, ಗಣಿತ, ಶಿಕ್ಷಣ, ಮೇ 3ರಂದು ಅರ್ಥಶಾಸ್ತ್ರ, ಮೇ 4ರಂದು ಐಚ್ಛಿಕ ಕನ್ನಡ, ಅಕೌಂಟೆನ್ಸಿ, ಲಾಜಿಕ್, ಭೌತಶಾಸ್ತ್ರ, ಮೇ 6ರಂದು ರಾಜ್ಯಶಾಸ್ತ್ರ , ಸಂಖ್ಯಾಶಾಸ್ತ್ರ, ಗೃಹವಿಜ್ಞಾನ, ಮೇ 8ರಂದು ಭೂಗೋಳ, ಜೀವಶಾಸ್ತ್ರ,ಮೂಲಗಣಿತ, ಮೇ 9ರಂದು ಹಿಂದಿ ಮತ್ತು ಸಂಸ್ಕೃತ ಹಾಗೂ ಮೇ 10ರಂದು ಕನ್ನಡ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಅರೇಬಿಕ್ ಹಾಗೂ ಫ್ರೆಂಚ್ ಪರೀಕ್ಷೆ ನಡೆಯಲಿದೆಎಂದು ಪದವಿಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.
ಸೇರಿಕೊಳ್ಳಬಹುದು.