Advertisement
ಸೆ. 25ರಂದು ಅದನ್ನು ವಿಧ್ಯುಕ್ತವಾಗಿ ಐಎಎಫ್ಗೆ ಸೇರ್ಪಡೆ ಮಾಡಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಐಎಎಫ್ ಮುಖ್ಯಸ್ಥ ಏರ್‌ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಸಹಿ ತ ಪ್ರಮುಖರು ಭಾಗವಹಿಸಲಿದ್ದಾರೆ. ಮುಂದಿನ 2 ವರ್ಷಗಳಲ್ಲಿ ಒಟ್ಟು 56 ಸಿ-295 ವಿಮಾನಗಳು ಸಿಗಲಿವೆ. ಒಟ್ಟು 21, 935 ಕೋಟಿ ರೂ. ವೆಚ್ಚದಲ್ಲಿ ಅವುಗಳನ್ನು ಖರೀದಿಸ ಲಾಗುತ್ತಿದೆ. 40 ವಿಮಾನಗಳನ್ನು ಭಾರತದಲ್ಲಿಯೇ ಜೋಡಿ ಸಲಾಗುತ್ತದೆ. ಉಳಿದ 16 ವಿಮಾನಗಳು ಸಿದ್ಧ ರೀತಿಯಲ್ಲಿಯೇ ದೇಶಕ್ಕೆ ಆಗಮಿಸಲಿವೆ. Advertisement
IAF: ಮೊದಲ ಸಿ-295 ವಿಮಾನ ಆಗಮನ
11:48 PM Sep 20, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.