Advertisement

ಕಿರಿಯರ ಹಾಕಿ ವಿಶ್ವಕಪ್‌: ಇಂದು ಭಾರತಕ್ಕೆ ಫ್ರಾನ್ಸ್‌ ಎದುರಾಳಿ

11:13 PM Nov 23, 2021 | Team Udayavani |

ಭುವನೇಶ್ವರ: ಬುಧವಾರದಿಂದ ಕಿರಿಯರ ಹಾಕಿ ವಿಶ್ವಕಪ್‌ ಆರಂಭವಾಗಲಿದೆ. ಇದೇ ದಿನ ಒಟ್ಟು ಐದು ಪಂದ್ಯಗಳು ನಡೆಯಲಿವೆ.

Advertisement

ವಿವೇಕ್‌ ಸಾಗರ್‌ ಪ್ರಸಾದ್‌ ನೇತೃತ್ವದ ಭಾರತ ತನ್ನ ಮೊದಲ ಪಂದ್ಯದಲ್ಲಿ ಫ್ರಾನ್ಸ್‌ ತಂಡವನ್ನು ಎದುರಿಸಲಿದೆ. ತಂಡದ ಉಪನಾಯಕರಾಗಿ ಸಂಜಯ್‌ ಕಾರ್ಯ ನಿರ್ವಹಿಸಲಿದ್ದಾರೆ.

2016ರಲ್ಲಿ ಲಕ್ನೋದಲ್ಲಿ ನಡೆದ ಕೂಟದಲ್ಲಿ ಚಾಂಪಿಯನ್‌ ಆಗಿರುವ ಭಾರತಕ್ಕೆ ಇದು ಕಿರೀಟ ಉಳಿಸಿಕೊಳ್ಳುವ ಸೆಣೆಸಾಟವಾಗಿದೆ. 2001ರಲ್ಲೂ ಭಾರತೀಯ ತಂಡ ಚಾಂಪಿಯನ್‌ ಆಗಿತ್ತು.

ಆರಂಭ: ರಾ.7.30, ಸ್ಥಳ: ಕಳಿಂಗ ಮೈದಾನ, ಭುವನೇಶ್ವರ, ಒಡಿಶಾ

Advertisement

Udayavani is now on Telegram. Click here to join our channel and stay updated with the latest news.

Next