Advertisement
ವಿದ್ಯಾರ್ಥಿಗಳಾದ ಗಂಗಾಧರ ಮತ್ತು ಹಿರ್ಯಾನಾಯ್ಕ ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿಗಳಾಗಿದ್ದಾರೆ. ನಟ ಪುನೀತ್ ಅವರ ಅಗಲಿಕೆಯಿಂದ ತೀವ್ರ ದುಖಃವಾಗಿದೆ. ಅವರನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಕೊನೇ ಪಕ್ಷ ಪಾದಯಾತ್ರೆ ಮೂಲಕ ತೆರಳಿ ಸಮಾ ಯ ದರ್ಶನವನ್ನಾದರೂ ಪಡೆಯಬೇಕೆಂಬ ಉದ್ದೇಶದಿಂದ ಪಾದಯಾತ್ರೆ ಹೊರಟಿದ್ದೇವೆ ಎಂದು ತಿಳಿಸಿದರು.
Advertisement
ಅಪ್ಪು ಸಮಾಧಿಗೆ ಅಭಿಮಾನಿಗಳ ಪಾದಯಾತ್ರೆ
09:11 PM Jan 21, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.