Advertisement

ಎಫ್ 3: ಬೆಂಗಳೂರಿನ ಖುಷ್‌ಮೈನಿ ತೃತೀಯ

06:50 AM Aug 07, 2018 | |

ಬೆಂಗಳೂರು: ಇಂಗ್ಲೆಂಡ್‌ನ‌ಲ್ಲಿ ಮುಕ್ತಾಯಗೊಂಡ ಬಿಆರ್‌ಡಿಸಿ ಫಾರ್ಮುಲಾ 3 ಚಾಂಪಿಯನ್‌ಶಿಪ್‌ನಲ್ಲಿ ಬೆಂಗಳೂರಿನ ಖುಷ್‌ ಮೈನಿ ತೃತೀಯಸ್ಥಾನ ಪಡೆದುಕೊಂಡಿದ್ದಾರೆ. 

Advertisement

ಜೆ.ಕೆ.ರೇಸಿಂಗ್‌ ತಂಡವನ್ನು ಪ್ರತಿನಿಧಿಸಿದ ಖುಷ್‌ ಒಟ್ಟಾರೆ 321 ಅಂಕವನ್ನು ಪಡೆದು ತೃತೀಯ ಸ್ಥಾನ ಪಡೆದರು, ರೇಸ್‌ನ ಆರಂಭ ಅಷ್ಟೊಂದು ಉತ್ತಮವಾಗಿರಲಿಲ್ಲ.

ಇನ್ನು ಹೆಚ್ಚಿನ ಅಂಕಗಳನ್ನು ಪಡೆಯಲು ಅವಕಾಶ ಇದ್ದವು. ಆದರೆ ಮಿಸ್‌ ಆಯಿತು.ಹೀಗಿದ್ದರೂ ನನ್ನ ಪ್ರದರ್ಶನದಿಂದ ನನಗೆ ತೃಪ್ತಿಯಾಗಿದೆ.ಮೊದಲ ಸ್ಥಾನ ಪಡೆದುಕೊಳ್ಳದಿರುವುದು ಸ್ವಲ್ಪ ನಿರಾಸೆಯಾಗಿದೆ. ಸದ್ಯ ಎಲ್ಲವನ್ನು ಮರೆತು ಮುಂದಿನ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡುವತ್ತ ಗಮನಹರಿಸಿದ್ದೇನೆ ಎಂದು ತಿಳಿಸಿದರು.
 

Advertisement

Udayavani is now on Telegram. Click here to join our channel and stay updated with the latest news.

Next