Advertisement
ಪರೀಕ್ಷಾ ಅವ್ಯವಹಾರ ನಡೆಸಿದ್ದ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ಮಂಡಳಿಯ ಅನುಮತಿ ಪತ್ರ ಇಲ್ಲದೇ ಪ್ರವೇಶ ನೀಡುವಂತಿಲ್ಲ ಎಂಬುದು ಸೇರಿ ಇಲಾಖೆಯ ಎಲ್ಲ ನಿಯಮವನ್ನು ಪ್ರಾಂಶುಪಾಲರು ಕಡ್ಡಾಯವಾಗಿ ಪರಿಶೀಲಿಸಿ, ಅರ್ಹ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡಬೇಕು ಎಂದು ತಾಂತ್ರಿಕ ಶಿಕ್ಷಣ ಇಲಾಖೆ ಪ್ರಕಟಣೆ ತಿಳಿಸಿದೆ. ಫೆ.16ರವರೆಗೆ ಯಾವುದೇ ದಂಡ ಶುಲ್ಕ ಇರುವುದಿಲ್ಲ. ಫೆ.22ರವರೆಗೆ 200 ರೂ. ದಂಡಶುಲ್ಕ, ಫೆ.26ರವರೆಗೆ 400 ರೂ. ದಂಡಶುಲ್ಕ, ಫೆ.28ರವರೆಗೆ 1 ಸಾವಿರ ದಂಡ ಶುಲ್ಕ ಪಾವತಿಸಿ ಅರ್ಹ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದು. ಮಾಹಿತಿಗಾಗಿ ಇಲಾಖೆ ವೆಬ್‌ಸೈಟ್ //dte.kar.nic.in ನೋಡಬಹುದು ಎಂದು ತಿಳಿಸಿದೆ Advertisement
ಸಂಜೆ ಪಾಲಿಟೆಕ್ನಿಕ್‌ಗೆ ಪ್ರವೇಶ
01:17 AM Feb 06, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.