Advertisement
ಮಂದಿರದ ಮೊದಲ ಮಹಡಿಯ ಕೆಲವು ಕಲ್ಲುಗಳು ತೆಳ್ಳಗಿದ್ದು ದುರ್ಬಲವಾಗಿವೆ, ಅವುಗಳನ್ನು “ಮಕ್ರಾನಾ’ ಕಲ್ಲುಗಳಇಂದ ಬದಲಿಸಬೇಕಿದೆ. ಅಲ್ಲದೆ ನಿರ್ಮಾಣ ಕಾಮಗಾರಿಗೆ ಅಗತ್ಯವಿರುವ ಕಾರ್ಮಿಕರ ಪೈಕಿ 200 ಕಾರ್ಮಿಕರ ಕೊರತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ದೇಗುಲ ನಿರ್ಮಾಣ ವಿಳಂಬವಾಗಲಿದ್ದು, 2025ರ ಸೆಪ್ಟಂಬರ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದಿದ್ದಾರೆ. ಉಳಿದಂತೆ ಮಂದಿರದ ಸುತ್ತ ನಿರ್ಮಿಸಲಾಗುತ್ತಿರುವ 6 ದೇಗುಲಗಳಲ್ಲಿ ಪ್ರತಿಷ್ಠಾಪಿಸಲ್ಪಡುವ ವಿಗ್ರಹಗಳ ಕೆತ್ತನೆಯೂ ಬಹುತೇಕ ಪೂರ್ಣಗೊಂಡಿದೆ ಎಂದಿದ್ದಾರೆ. Advertisement
Ayodhya; ಕಾರ್ಮಿಕರ ಕೊರತೆ: ಮಂದಿರ ನಿರ್ಮಾಣ 3 ತಿಂಗಳು ವಿಳಂಬ
11:57 PM Nov 09, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.