Advertisement
ಜೂ. 3ರಿಂದ ಜೂ. 23ರ ವರೆಗಿನ ಅವಧಿಯಲ್ಲಿ ಕ್ರಿಕೆಟಿಗರು, ಕ್ರಿಕೆಟ್ ಅಧಿಕಾರಿಗಳು, ಸಹಾಯಕ ಸಿಬಂದಿ, ಹೊಟೇಲ್ ಸಿಬಂದಿ, ಕ್ರೀಡಾಂಗಣಗಳ ನೌಕರರು ಸೇರಿದಂತೆ ಒಟ್ಟು 702 ಮಂದಿಗೆ ಕೋವಿಡ್-19 ಟೆಸ್ಟ್ ನಡೆಸಲಾಗಿತ್ತು. ಯಾರಲ್ಲೂ ಪಾಸಿಟಿವ್ ಇಲ್ಲ ಎಂದು ಇಸಿಬಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
Related Articles
Advertisement