Advertisement
ಅ.2ರಂದು ಮಂಗಳಯಾನ ಪೂರ್ಣ ಪ್ರಮಾಣದಲ್ಲಿ ಸಂಪರ್ಕ ಕಡಿತಗೊಂಡಿದ್ದ ಬಗ್ಗೆ ವರದಿ ಪ್ರಕಟವಾಗಿದ್ದರೂ ಇಸ್ರೋ ವತಿಯಿಂದ ಸ್ಪಷ್ಟನೆ ಲಭ್ಯವಾಗಿರಲಿಲ್ಲ.
ಮಂಗಳಯಾನದ ಗಗನ ನೌಕೆಯ ಕಾರ್ಯಾವಧಿ ಮುಕ್ತಾಯಗೊಂಡಿದೆ ಮತ್ತು ಅದರ ಜತೆಗೆ ಮತ್ತೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿಲ್ಲ ಎಂದು ಸಭೆಗೆ ತಿಳಿಸಲಾಗಿತ್ತು ಎಂದು ಇಸ್ರೋ ಹೇಳಿದೆ.