Advertisement

Elon Musk: ಟ್ರಂಪ್‌ ಪ್ರಚಾರಕ್ಕೆ ಎಲಾನ್‌ ಮಸ್ಕ್ ಭಾರೀ ಮೊತ್ತದ ದೇಣಿಗೆ

10:42 PM Jul 13, 2024 | Team Udayavani |

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಗೆಲುವಿಗಾಗಿ ಕೆಲಸ ನಿರ್ವಹಿಸುತ್ತಿರುವ ರಾಜಕೀಯ ಸಂಸ್ಥೆಗೆ ಟೆಸ್ಲಾ ಮಾಲೀಕ ಎಲಾನ್‌ ಮಸ್ಕ್ ಭಾರೀ ಮೊತ್ತದ ದೇಣಿಗೆ ನೀಡಿದ್ದಾರೆ.

Advertisement

ಅಮೆರಿಕ ರಾಜಕೀಯ ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸಲು ಮಸ್ಕ್ ಮಾಡಿರುವ ಹೊಸ ತಂತ್ರಗಾರಿಕೆ ಇದು ಎಂದು ವಿಶ್ಲೇಷಿಸಲಾಗುತ್ತಿದೆ. ಒಂದು ಸಣ್ಣ ರಾಜಕೀಯ ಸಂಸ್ಥೆಯಾದ ಅಮೆರಿಕ ಪಿಎಸಿಗೆ ಮಸ್ಕ್ ಕೊಡುಗೆ ನೀಡಿದ್ದು, ಅವರು ಎಷ್ಟು ಮೊತ್ತ ನೀಡಿದ್ದಾರೆಂದು ಬಹಿರಂಗವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next