Advertisement

ಮಂಗಳನಲ್ಲಿ ಕಾಲಿಡುವ ಎಲಾನ್‌ ಮಸ್ಕ್ ವಿಡಿಯೋ

07:45 PM Feb 15, 2022 | Team Udayavani |

ಉದ್ಯಮಿ ಎಲಾನ್‌ ಮಸ್ಕ್ ತಮ್ಮ ಸ್ಪೇಸ್‌ ಎಕ್ಸ್‌ ಸಂಸ್ಥೆಯ ಮುಂದಿನ ಯೋಜನೆಯಾಗಿರುವ “ಸ್ಟಾರ್‌ಶಿಪ್‌’ನ ಗ್ರಾಫಿಕ್‌ ವಿಡಿಯೋವೊಂದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Advertisement

ಸ್ಟಾರ್‌ಶಿಪ್‌ ವಾಹನದ ಮೂಲಕ ಮಸ್ಕ್ ಮನುಷ್ಯರನ್ನು ಮಂಗಳ ಗ್ರಹಕ್ಕೆ ಕಳುಹಿಸಲಿದ್ದಾರೆ. ಅದೇ ರೀತಿಯಿರುವ ವಿಡಿಯೋದಲ್ಲಿ ಸ್ಟಾರ್‌ಶಿಪ್‌ ಭೂಮಿಯಿಂದ ಹಾರಾಟ ಆರಂಭಿಸುವುದು, ಮಂಗಳನ ಮೇಲೆ ಇಳಿಯುವುದು ಹಾಗೂ ಅದರಿಂದ ಜನರು ಹೊರಗಿಳಿಯುವುದನ್ನು ಗ್ರಾಫಿಕ್ಸ್‌ ಮೂಲಕ ತೋರಿಸಲಾಗಿದೆ. “ನಮ್ಮ ಜೀನವದಲ್ಲಿ ಇದು ನಿಜವಾಗಲಿದೆ’ ಎಂದು ಬರೆದುಕೊಂಡಿದ್ದಾರೆ.

ಮಸ್ಕ್ ಅವರು ಪೋಸ್ಟ್‌ ಮಾಡಿರುವ ವಿಡಿಯೋ ನೋಡಲು ಗೂಗಲ್‌ನಲ್ಲಿ ಹೀಗೆ ಹುಡುಕಿ: starship animation

Advertisement

Udayavani is now on Telegram. Click here to join our channel and stay updated with the latest news.

Next