Advertisement

Electricity theft: ಎಸ್ಪಿ, ಸಂಸದನ ವಿರುದ್ಧ ದೂರು ದಾಖಲು

10:20 AM Dec 20, 2024 | Team Udayavani |

ಲಕ್ನೋ: ಉತ್ತರಪ್ರದೇಶದ (Uttar Pradesh) ಸಂಭಲ್‌ನಲ್ಲಿ ಇತ್ತೀಚೆಗೆ ನಡೆದಿದ್ದ ಗಲಭೆಗೆ ಪ್ರಚೋದನೆ ನೀಡಿದ್ದರೆಂಬ ಆರೋಪ ಹೊತ್ತಿರುವ ಸಮಾಜವಾದಿ ಸಂಸದ ಜಿಯಾ ಉರ್‌ ರೆಹಮಾನ್‌ ಬರ್ಕ್‌ ವಿರುದ್ಧ ಈಗ ವಿದ್ಯುತ್‌ ಕಳ್ಳತನದ (Electricity theft) ಆರೋಪ ಕೇಳಿಬಂದಿದೆ.

Advertisement

ಬರ್ಕ್‌ ಅವರ ನಿವಾಸದಲ್ಲಿನ ಮೀಟರ್‌ನ ರೀಡಿಂಗ್‌ನಲ್ಲಿ ವ್ಯತ್ಯಾಸ ಕಂಡುಬಂದಿದ್ದು, ವಿರುದ್ದ ಪ್ರಕರಣ ದಾಖಲಿಸಲಾಗಿದೆ.

ಬರ್ಕ್‌ ನಿವಾಸದಲ್ಲಿ 2 ಕಿಲೋ ವ್ಯಾಟ್‌ ವಿದ್ಯುತ್‌ ಬಳಸಲು ಅನುಮತಿ ಇದೆ. ಆದರೆ ಅವರ ಮೀಟರ್‌ನಲ್ಲಿ 16 ಕಿಲೋ ವ್ಯಾಟ್‌ ಬಳಕೆಯಾಗಿರುವುದು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next