Advertisement
ದನಗಳಿಗೆ ಹುಲ್ಲು ತರಲೆಂದು ಮಂಗಳವಾರ ಬೆಳಗ್ಗೆ 7:45ರ ಸುಮಾರಿಗೆ ಸಮೀಪದ ತೋಟಕ್ಕೆ ಹೋಗಿದ್ದರು. ವಿದ್ಯುತ್ ಕಂಬದಿಂದ ತುಂಡಾಗಿ ಬಿದ್ದಿದ್ದ ತಂತಿ ಕಾಣದೇ ತುಳಿದು, ವಿದ್ಯುತ್ ಶಾಕ್‌ನಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Advertisement
ವಿದ್ಯುತ್ ಅವಘಡ: ಇಬ್ಬರು ಸಾವು
10:55 PM Jul 02, 2019 | Lakshmi GovindaRaj |
Advertisement
Udayavani is now on Telegram. Click here to join our channel and stay updated with the latest news.