Advertisement
ಇಲ್ಲಿನ ಸ್ಥಳೀಯ ಅಂಗಡಿ ಮಾಲಕರು ತಮ್ಮ ಅಂಗಡಿಯ ತ್ಯಾಜ್ಯಗಳನ್ನು ಚರಂಡಿಗೆ ಮತ್ತು ಮರದ ಸುತ್ತ ಹಾಕಿ ಕಸದ ತೊಟ್ಟಿಯಾಗಿ ಪರಿವರ್ತಿಸಲಾಗಿದೆ.ಇದು ಚರಂಡಿಯಲ್ಲಿ ಸಿಲುಕಿ ನೀರು ರಸ್ತೆ ಮೇಲೆ ಹರಿಯಲು ಪ್ರಮುಖ ಕಾರಣವಾಗಿದೆ. ಸಾವಿರಾರು ವಿದ್ಯಾರ್ಥಿಗಳು ಮತ್ತು ಪಾದಚಾರಿಗಳು ನಡೆದಾಡುವ ಈ ರಸ್ತೆಯಲ್ಲಿ ವಾಹನಗಳು ತೆರಳುವ ಸಂದರ್ಭ ರಸ್ತೆ ಮೇಲೆ ಹರಿಯುವ ಕೊಳಕು ನೀರು ಪಾದಚಾರಿಗಳ ಮೇಲೆ ರಾಚುತ್ತದೆ.
Advertisement
ಹದಗೆಟ್ಟ ಚರಂಡಿ: ಪಾದಚಾರಿಗಳಿಗೆ ಕೊಳಕು ನೀರಿನ ಸಿಂಚನ
06:55 AM Jul 03, 2018 | |
Advertisement
Udayavani is now on Telegram. Click here to join our channel and stay updated with the latest news.