Advertisement

ಸಮಾನ ನಾಗರಿಕ ಸಂಹಿತೆ ಕರಡು ಸಲ್ಲಿಕೆ

09:26 AM Oct 13, 2017 | Team Udayavani |

ಹೊಸದಿಲ್ಲಿ: ಕನ್ನಡಿಗ, ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಬೆಜವಾಡ ವಿಲ್ಸನ್‌, ನಿವೃತ್ತ ಮೇ| ಜ| ಎಸ್‌.ವೊಂಭತ್ಕರೆ ಸಹಿತ ಎಂಟು ಮಂದಿ ವಿವಿಧ ಕ್ಷೇತ್ರಗಳ ಗಣ್ಯರನ್ನೊಳಗೊಂಡ ನಾಗರಿಕರ ಸಮಿತಿ ಕಾನೂನು ಆಯೋಗದ ಮುಖ್ಯಸ್ಥ ನ್ಯಾ| ಬಿ.ಎಸ್‌.ಚೌಹಾಣ್‌ಗೆ ಪ್ರಗತಿಪರ ಧೋರಣೆ ಇರುವ ಸಮಾನ ನಾಗರಿಕ ಸಂಹಿತೆಯ ಕರಡು ಸಲ್ಲಿಸಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next