Advertisement
ನಂತರ ಪ್ರಾಜೆಕ್ಟರ್ ಮೂಲಕ ನರ್ಸಿಂಗ್ ವಿದ್ಯಾರ್ಥಿಗಳಿಗೆ ತಾಯಿಯ ಹೊಟ್ಟೆಯಲ್ಲಿ ಹಂತ ಹಂತವಾಗಿ ಹೆಣ್ಣೂ ಮಗುವಿನ ಬೆಳವಣಿಗೆ, ಸ್ಕಾನಿಂಗ್, ಗರ್ಭಪಾತದ ಕುರಿತು ವಿವರಿಸಿದರು.
Related Articles
Advertisement
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ಪ್ರಧಾನ ಸಿವಿಲ್ ನ್ಯಾಯಾಧೀಶ ಫವಾಜ್ ಪಿ.ಎ. ಅವರು ಒಂದು ಹೆಣ್ಣು ಮಗುವಿಗೆ ಕಾನೂನಿನಲ್ಲಿ ಏನೆಲ್ಲಾ ಹಕ್ಕುಗಳಿವೆ. ಹೆಣ್ಣು ಮಗು ಹುಟ್ಟುವುದಕ್ಕೂ ಪೂರ್ವದಿಂದ ಅವಳು ಬೆಳೆದು ದೊಡ್ಡವಳಾಗುವ ತನಕ ಹಾಗೂ ಸಮಾಜದಲ್ಲಿ ಅವರ ಕರ್ತವ್ಯ ನಿರ್ವಹಿಸುವ ವೇಳೆಯಲ್ಲಿಯೂ ಕೂಡಾ ಅವಳಿಗೆ ಕಾನೂನಿನ ಪ್ರಕಾರ ಏನೇನು ಹಕ್ಕುಗಳಿವೆ ಎನ್ನುವುದನ್ನು ತಿಳಿಸಿ ಹೇಳಿದರು.
ಕಾರ್ಯಕ್ರಮದಲ್ಲಿ ನರ್ಸಿಂಗ್ ವಿದ್ಯಾರ್ಥಿನಿ ಅನಾಜ್ ಬಿಬಿ ಸ್ವಾಗತಿಸಿದರು. ದಿವ್ಯಾ ಗೌಡ ನಿರೂಪಿಸಿದರು. ಆದಿತ್ಯ ಎಸ್. ಕುಮಾರ್ ವಂದಿಸಿದರು.