Advertisement

ಉಚಿತ ವೈ-ಫೈನಲ್ಲಿ ಇ-ಬ್ಯಾಂಕಿಂಗ್‌ ಬೇಡ

06:30 AM Dec 05, 2017 | Team Udayavani |

ಬೆಂಗಳೂರು: ಉಚಿತ ವೈ-ಫೈ ಸೇವೆಯಿರುವ ಪ್ರದೇಶದಲ್ಲಿ ಬ್ರೌಸ್‌ ಮಾಡಬಹುದಾದರೂ ಇ-ಬ್ಯಾಂಕಿಂಗ್‌ ವ್ಯವಹಾರ ನಡೆಸುವುದು ಅಷ್ಟು ಸುರಕ್ಷಿತವಲ್ಲ. 

Advertisement

ಇ-ಬ್ಯಾಂಕಿಂಗ್‌ ವ್ಯವಹಾರ ಸಹಿತ ಇತರ ಆನ್‌ಲೈನ್‌ ಆರ್ಥಿಕ ವ್ಯವ ಹಾರವನ್ನು ಉಚಿತ ವೈ- ಫೈ ವ್ಯಾಪ್ತಿ ಪ್ರದೇಶದಲ್ಲಿ ಕೈಗೊಳ್ಳದಿರುವುದು ಒಳಿತು ಎಂದು ಸಿಐಡಿ ಐಜಿಪಿ (ಆರ್ಥಿಕ ಅಪರಾಧಗಳು) ಎಂ. ಚಂದ್ರಶೇಖರ್‌ ಹೇಳಿದರು.
 

Advertisement

Udayavani is now on Telegram. Click here to join our channel and stay updated with the latest news.

Next