Advertisement
ಈ ವರ್ಷದ ನಡೆದ ಇತರ ಕ್ರೀಡಾ ಕೂಟಗಳಲ್ಲಿ 10.46, 10.48, 10.49 ಸೆಕೆಂಡ್ ಗಳಲ್ಲಿ ಓಟ ಪೂರೈಸಿ ಜಗತ್ತಿನ ಗಮನ ಸೆಳೆದಿದ್ದ ಐಹೆಮೆ ತನ್ನ ಸಾಧನೆಯನ್ನು ಉತ್ತಮ ಪಡಿಸಿಕೊಳ್ಳುವ ಮೂಲಕ ಅ-15 ವಿಶ್ವದಾಖಲೆಯನ್ನು ತನ್ನದಾಗಿಸಿಕೊಂಡಿದ್ದಾನೆ. ಈ ಮೂಲಕ ಜಮೈಕಾದ ಸಚಿನ್ ಡೆನೀಸ್ ದಾಖಲೆಯನ್ನು ಮುರಿದಿದ್ದಾನೆ.
Advertisement
Divine Iheme: 10.3 ಸೆಕೆಂಡ್‌ನಲ್ಲಿ 100 ಮೀ. ಓಡಿದ 14 ವರ್ಷದ ಬಾಲಕ
11:06 AM Aug 29, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.