Advertisement
ಸೊಳ್ಳೆ ಕಡಿತ ಮತ್ತು ಅಲರ್ಜಿಯಿಂದ ಸುತ್ತಲಿನ ಜನರು ಅನಾರೋಗ್ಯದ ಭೀತಿಯಲ್ಲಿ ಮುಳುಗಿದ್ದಾರೆ. ಈ ಬಗ್ಗೆ ಜೂ.28ರಂದು ನಡೆದ ಗ್ರಾಮ ಸಭೆಯಲ್ಲೂ ಗ್ರಾಮಸ್ಥರು ಪ್ರಸ್ತಾವಿಸಿ, ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದರು.
“ಇದರಿಂದ ನಮಗೆ ಸಾಂಕ್ರಾಮಿಕ ರೋಗದ ಭೀತಿ ಕಾಡತೊಡಗಿದೆ. ಸೊಳ್ಳೆಗಳ ಕಾಟ ಹೆಚ್ಚಾಗಿರುವುದರಿಂದ ಡೆಂಗ್ಯೂ, ಮಲೇರಿಯಾಕ್ಕೆ ಆಹ್ವಾನ ನೀಡಿದಂತಾ ಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಸ್ಥಳೀಯರು.