Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸದ್ಯ ಮುಖ್ಯಮಂತ್ರಿಗಳು ಪ್ರವಾಸದಲ್ಲಿದ್ದಾರೆ. ಅವರು ಬೆಂಗಳೂರಿಗೆ ಬಂದ ಬಳಿಕ ಚರ್ಚಿಸಿ ವರದಿ ನೀಡುವುದಾಗಿ ಹೇಳಿದರು. ಈ ಸಂಬಂಧ ಈಗಾಗಲೇ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿದ್ದೇನೆ. ಇಂತಹ ಸಂಘಟನೆ ನಿಷೇಧ ಎಂದು ಈಗ ಹೇಳುವುದಿಲ್ಲ. ಪಿಎಫ್‌ಐ, ಶ್ರೀರಾಮಸೇನೆ, ಬಜರಂಗದಳ ಸೇರಿ ಯಾವುದೇ ಸಂಘಟನೆ ಇರಬಹುದು, ಸಮಾಜದ ಶಾಂತಿ ಕದಡುವ ಪ್ರಯತ್ನ ನಡೆಸುತ್ತಿದೆ ಎಂದೆನಿಸಿದರೆ ಅವುಗಳನ್ನು ನಿಷೇಧಿಸುವ ಸಂಬಂಧ ವರದಿ ನೀಡಲಾಗುವುದು ಎಂದರು. Advertisement
ಶಾಂತಿ ಕದಡುವ ಸಂಘಟನೆಗಳ ನಿಷೇಧಕ್ಕೆ ಚರ್ಚೆ
06:55 AM Jan 07, 2018 | |
Advertisement
Udayavani is now on Telegram. Click here to join our channel and stay updated with the latest news.