Advertisement

ಇಂದು ಗಂಗೂಲಿ ಜತೆ ಫ‌ುಟ್ಬಾಲ್‌ ಆಡಲಿರುವ ಮರಡೋನಾ

06:35 AM Dec 12, 2017 | |

ಕೋಲ್ಕತಾ: ಫ‌ುಟ್‌ಬಾಲ್‌ ದಂತಕಥೆ ಡಿಯಗೊ ಮರಡೋನಾ ಭಾರತಕ್ಕೆ ಆಗಮಿಸಿದ್ದು ಮಂಗಳವಾರ ಕೋಲ್ಕತಾದಲ್ಲಿ ನಡೆಯಲಿರುವ ಸೌಹಾರ್ಧ ಪುಟ್‌ಬಾಲ್‌ ಪಂದ್ಯದಲ್ಲಿ ಮಾಜಿ ಕ್ರಿಕೆಟಿಗ ಸೌರವ್‌ ಗಂಗೂಲಿ ತಂಡವನ್ನು ಎದುರಿಸಲಿದ್ದಾರೆ.

Advertisement

ಮರಡೋನಾಗೆ ಕೆಲವು ದಿನಗಳ ಹಿಂದೆ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಹೀಗಾಗಿ ಅವರು ಸೌಹಾರ್ಧ ಫ‌ುಟ್‌ಬಾಲ್‌ ಪಂದ್ಯದಲ್ಲಿ ಪೂರ್ಣವಾಗಿ ಆಡುತ್ತಾರೆಯೇ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ. ಮರಡೋನಾ ಭಾರತಕ್ಕೆ ಬರುವ ಅಂತಿಮ ದಿನಾಂಕ ಕೊನೆಯವರೆಗೂ ಬಹಿರಂಗವಾಗಿರಲಿಲ್ಲ. ಹೀಗಾಗಿ ಅವರ ಆಗಮನಕ್ಕೆ ಕಡಿಮೆ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next