Advertisement

Actor ರೂಪಾಲಿ ಗಂಗೂಲಿಯಿಂದ ಮಲಮಗಳಿಗೆ ಕಿರುಕುಳ?

12:50 AM Nov 05, 2024 | Team Udayavani |

ಮುಂಬಯಿ: ಅನುಪಮಾ ಹಿಂದಿ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ತಮ್ಮ ಮಲಮಗಳಿಗೆ ಕಿರುಕುಳ ನೀಡುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ. ಅವರ ಪತಿ ಅಶ್ವಿ‌ನ್‌ ವರ್ಮಾರ ಮೊದಲ ಹೆಂಡತಿಯ ಮಗಳಾದ ಇಶಾ ವರ್ಮಾ ಬರೆದಿದ್ದಾರೆನ್ನಲಾದ ಪತ್ರ ವೈರಲ್‌ ಆಗಿದ್ದು, ಅದರಲ್ಲಿ ಇಶಾಗೆ ತಂದೆ ಅಶ್ವಿ‌ನ್‌ ಜತೆ ಮಾತನಾಡಲು ರೂಪಾಲಿ ಬಿಡುವುದಿಲ್ಲ ಎಂದು ಇದೆ. ಇದಕ್ಕೆ ಅಶ್ವಿ‌ನ್‌ ಪ್ರತಿಕ್ರಿಯಿಸಿದ್ದು, ವಿಚ್ಚೇದನ ಮಕ್ಕಳ ಮನಸ್ಸಿಗೆ ಪರಿಣಾಮ ಬೀರುತ್ತದೆ. 2ನೇ ಮದುವೆ ಬಗ್ಗೆ ಸಹಜವಾಗಿ ಮಗಳಿಗೆ ಬೇಸರವಿದೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next