Advertisement
ಜಾರ್ಖಂಡ್ ಕ್ರಿಕೆಟ್ ಸಂಸ್ಥೆ (ಜೆಎಸ್ಸಿಎ) ಧೋನಿಯ ಗೌರವಾರ್ಥವಾಗಿ ರಾಂಚಿ ಕ್ರೀಡಾಂಗಣದಲ್ಲಿನ ಪೆವಿಲಿಯನ್ವೊಂದಕ್ಕೆ “ಧೋನಿ ಪೆವಿಲಿಯನ್’ ಎಂದು ಹೆಸರಿಟ್ಟಿತ್ತು.
ಅದನ್ನು ನಿರಾಕರಿಸಿದ್ದರು. “ನನಗೆ ನನ್ನದೇ ಊರಿನಲ್ಲಿ ನೀಡುವ ಇಂತಹ ಗೌರವದಿಂದಾಗಿ ನಾನು ಪರವೂರಿನಲ್ಲಿದ್ದೇನೆ ಎನ್ನುವ ಭಾವನೆ ಮೂಡುತ್ತದೆ’ ಎಂದು ನಯವಾಗಿ ತಿರಸ್ಕರಿಸಿದ್ದರು.ತಕ್ಷಣ ಪದಾಧಿಕಾರಿಗಳು ಉದ್ಘಾಟನೆ ನಡೆಸುವ ಕಾರ್ಯವನ್ನು ಕೈಬಿಟ್ಟರು.