Advertisement

Americaದಲ್ಲಿ ಬಿಡುವಿನ ದಿನಗಳನ್ನು ಕಳೆಯುತ್ತಿರುವ ಧೋನಿ

01:55 AM Sep 17, 2024 | Team Udayavani |

ಹೊಸದಿಲ್ಲಿ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್‌. ಧೋನಿ ಸದ್ಯ ಅಮೆರಿಕದಲ್ಲಿ ಬಿಡುವಿನ ದಿನಗಳನ್ನು ಕಳೆಯುತ್ತಿದ್ದಾರೆ. ಅವರು ತಮ್ಮ ಸ್ನೇಹಿತರ ಜತೆಗೆ ಅಮೆರಿಕನ್‌ ಫ‌ುಟ್‌ಬಾಲ್‌ ಪಂದ್ಯವೊಂದನ್ನು ವೀಕ್ಷಿಸುತ್ತಿರುವ ಚಿತ್ರ ವೈರಲ್‌ ಆಗಿದೆ. ಧೋನಿ, ಸ್ನೇಹಿತರ ಜತೆಗೆ ಜಾಲಿ ಮೂಡ್‌ನ‌ಲ್ಲಿರುವ ಚಿತ್ರಗಳನ್ನು ಫೆಡ್‌ಎಕ್ಸ್‌ ಸಿಇಒ ರಾಜ್‌ ಸುಬ್ರಹ್ಮಣಿಯನ್‌ ಸೆರೆಹಿಡಿದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next