Advertisement

ಕಿಡ್ನಿ ಮಾರಿ ಕುಟುಂಬ ಸಾಕಲು ಮುಂದಾ ಆಫ್ಘನ್ನರು!

10:58 PM Feb 28, 2022 | Team Udayavani |

ತಾಲಿಬಾನಿಗಳು ಆಕ್ರಮಿಸಿಕೊಂಡ ನಂತರ ಆಫ್ಘನ್ನರ ಪರಿಸ್ಥಿತಿ ತೀರಾ ಶೋಚನೀಯ ಸ್ಥಿತಿಗೆ ತಲುಪಿದೆ.

Advertisement

ಅಲ್ಲಿನ ಅನೇಕ ಕುಟುಂಬಗಳಿಗೆ ಆದಾಯವಿಲ್ಲದೆ, ಕೈಯ್ಯಲ್ಲಿದ್ದ ಹಣವೂ ಖರ್ಚಾಗಿ ಹೋಗಿ, ಅತ್ಯಂತ ನಿರ್ಗತಿಕ ಸ್ಥಿತಿಗೆ ತಲುಪಿದ್ದಾರೆ.

ಅಲ್ಲಿನ ಹೆರಾತ್‌ ನಗರದ ಹೊರವಲಯದಲ್ಲಿರುವ ಹಳ್ಳಿಯೊಂದರಲ್ಲಿ ಬಡವರು, ತಮ್ಮ ಕುಟುಂಬಗಳನ್ನು ಸಾಕುವ ಸಲುವಾಗಿ ತಮ್ಮ ಒಂದೊಂದು ಕಿಡ್ನಿಯನ್ನೇ ಮಾರಾಟ ಮಾಡಲು ಮುಂದಾಗಿದ್ದಾರೆ.

ದಿನೇದಿನೇ ಅಂಥವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ, ಆ ಹಳ್ಳಿಗೆ ಕಿಡ್ನಿ ವಿಲೇಜ್‌ ಎಂಬ ಅಡ್ಡ ಹೆಸರು ಬಂದಿದೆ ಎಂದು ವರದಿಗಳು ಹೇಳಿವೆ. ನಾನು ನನ್ನ ಮಕ್ಕಳಿಗಾಗಿ ಈ ತ್ಯಾಗ ಮಾಡಲೇಬೇಕು ಎಂದು ಹೇಳಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next