Advertisement

Desi Swara: ಒಮನ್‌ ಬಿಲ್ಲವಾಸ್‌ ಸಂಘಟನೆ: ಬೃಹತ್‌ ರಕ್ತದಾನ ಶಿಬಿರ

02:40 PM Nov 11, 2023 | Team Udayavani |

ಒಮನ್‌:ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಮಾಜಮುಖೀ ಕಾರ್ಯಗಳಲ್ಲಿ ಸಕ್ರಿಯವಾಗಿರುವ ಒಮನ್‌ ಬಿಲ್ಲವಾಸ್‌ ಸಂಘಟನೆಯು ಸಾಮಾಜಿಕ ಜವಾಬ್ದಾರಿಯಡಿ ಮಸ್ಕತ್‌ನ ಬೌಷರ್‌ ಬ್ಲಿಡ್‌ ಬ್ಯಾಂಕ್‌ನಲ್ಲಿ ಬೃಹತ್‌ ರಕ್ತದಾನ ಶಿಬಿರವನ್ನು ನಡೆಸಲಾಯಿತು.

Advertisement

ಇದನ್ನೂ ಓದಿ:Guarantee ಯೋಜನೆಯಿಂದ ಲೋಕಸಭೆಯಲ್ಲಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ: ಎಚ್.ಕೆ ಪಾಟೀಲ್

ಸಂಘದ ಪರವಾಗಿ ರಕ್ತದಾನಿಗಳನ್ನು ಗೌರವಿಸಲಾಯಿತು. ಸಂಘಟನೆಯ ಸಮಾಜಮುಖೀ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಸರಕಾರದ ಆರೋಗ್ಯ ಮಂತ್ರಾಲಯವು ಮೆಚ್ಚುಗೆ ಪತ್ರವನ್ನು ನೀಡಿತು.

ಒಮನ್‌ ಬಿಲ್ಲವಾಸ್‌ ಸಂಘದ ಅಧ್ಯಕ್ಷರಾದ ಸುಜಿತ್‌ ಅಂಚನ್‌ ಪಾಂಗಾಳ, ಕಾರ್ಯಕಾರಿ ಸಮಿತಿ, ಸದಸ್ಯರು ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next