Advertisement
ಸಿಂಗಾಪುರದಲ್ಲಿ ಡೆಂಗ್ಯೂ ಜ್ವರ ಹೆಚ್ಚಾಗಲು ಅಲ್ಲಿ ಲಾಕ್‌ಡೌನ್ ವಿಧಿಸಿದ್ದೂ ಒಂದು ಕಾರಣವಾಗಿರಬಹುದು ಎಂಬ ಅಭಿಪ್ರಾಯ ತಜ್ಞರದ್ದು. ಹೆಚ್ಚಿನವರು ಮನೆಯಲ್ಲೇ ಇರುವುದರಿಂದಾಗಿ ಸೊಳ್ಳೆ ಕಚ್ಚಿ ಸಮಸ್ಯೆಯಾಗಿರಬಹುದು ಎನ್ನಲಾಗಿದೆ. ಎಪ್ರಿಲ್ ತಿಂಗಳಲ್ಲಿ ವಿದೇಶಿ ಕಾರ್ಮಿಕರಿರುವ ವಸತಿ ನಿಲಯಗಳಲ್ಲಿ ಕೋವಿಡ್ ಸೋಂಕು ಹರಡಿದ್ದು, ಇನ್ನೂ ಹರಡುತ್ತಿದೆ. ಇದರಿಂದ ನೂರರ ಒಳಗಿದ್ದ ದೇಶದ ಪ್ರಕರಣಗಳು ಸಾವಿರಕ್ಕೂ ಹೆಚ್ಚಾಗಿವೆ. ಇದೀಗ ಒಟ್ಟು 44,479 ಕೋವಿಡ್ ಪ್ರಕರಣಗಳು ಅಲ್ಲಿ ವರದಿಯಾಗಿವೆ. ಶುಕ್ರವಾರ ಒಟ್ಟು 169 ಕೇಸುಗಳು ಪತ್ತೆಯಾಗಿವೆ. ಹೊಸದಾಗಿ ಸೋಂಕು ಬಾಧೆಗೊಳಗಾದವರು ವಿದೇಶಿ ಕಾರ್ಮಿಕರಾಗಿದ್ದಾರೆ. 11 ಪ್ರಕರಣಗಳು ಸಮುದಾಯದಲ್ಲಿ ಹಬ್ಬಿದ ಪ್ರಕರಣಗಳಾಗಿವೆ. Advertisement
ಸಿಂಗಾಪುರದಲ್ಲಿ ಕೋವಿಡ್ ಜತೆಗೆ ಡೆಂಗ್ಯೂಕಾಟ
09:58 AM Jul 04, 2020 | mahesh |
Advertisement
Udayavani is now on Telegram. Click here to join our channel and stay updated with the latest news.