Advertisement
ನಾನು ಟಾಸ್ಕ್ಫೋರ್ಸ್ ಮುಖ್ಯಸ್ಥ ಆಗಿರಲಿಲ್ಲ. ಕೋವಿಡ್ ಹಗರಣದ ಕುರಿತು ನನಗೆ ಗೊತ್ತಿಲ್ಲ. ನಾನು ಕೋವಿಡ್ ಕಮಿಟಿಗೆ ಆಹ್ವಾನಿತ ಸದಸ್ಯನಾಗಿದ್ದೆ ಅಷ್ಟೆ. ಹಾಸಿಗೆ, ಔಷಧ ಖರೀದಿ ವಿಚಾರದಲ್ಲಿ ನನ್ನ ಪಾತ್ರವಿಲ್ಲ. ಸಮಿತಿಯಲ್ಲಿ ಸಾಕಷ್ಟು ಮಂದಿ ತಜ್ಞರು, ಹಿರಿಯ ಅಧಿಕಾರಿಗಳು ಇದ್ದರು. ನಮಗೆ ಯಾವುದೇ ಆಡಳಿತಾತ್ಮಕ ಹಾಗೂ ಹಣಕಾಸಿನ ಅಧಿಕಾರ ನೀಡಿರಲಿಲ್ಲ. ನಾನೊಬ್ಬ ತಜ್ಞ ವೈದ್ಯನಾಗಿ ಸಲಹೆ ನೀಡುತ್ತಿದ್ದೆ ಎಂದು ತಿಳಿಸಿದರು. Advertisement
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
01:47 AM Nov 19, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.