Advertisement
ವಿದ್ಯುತ್ ಬೇಡಿಕೆ ಹೆಚ್ಚಳತಾಪಮಾನ ಹೆಚ್ಚಾಗುತ್ತಿದ್ದಂತೆ ಶರೀರವನ್ನು ತಂಪು ಮಾಡಿ ಕೊಳ್ಳಲು ಕೂಲರ್, ಎಸಿಗಾಗಿ ಬೇಡಿಕೆಯೂ ಹೆಚ್ಚಿದೆ. ಸಹಜ ವಾಗಿ ವಿದ್ಯುತ್ ಬಳಕೆಯೂ ಹೆಚ್ಚಾಗುತ್ತಿದೆ. ಬುಧವಾರ 8,302 ಮೆಗಾವ್ಯಾಟ್ ವಿದ್ಯುತ್ ಬೇಡಿಕೆಯು ಸಾರ್ವಕಾಲಿಕ ದಾಖಲೆಯಾಗಿದೆ.
ದಿಲ್ಲಿಯಲ್ಲಿ ಬುಧವಾರ ಮಳೆಯೂ ಸುರಿದಿದೆ.
ಗರಿಷ್ಠ ತಾಪಮಾನ
52.3 ಡಿ.ಸೆ.: 2024 ಮೇ 29ರಂದು ದಿಲ್ಲಿಯಲ್ಲಿ ಗರಿಷ್ಠ ತಾಪಮಾನ
51 ಡಿ. ಸೆ.: 2016ರಲ್ಲಿ ರಾಜಸ್ಥಾನದ ಫಲೋಡಿಯಲ್ಲಿನ ತಾಪ
50.8 ಡಿ.ಸೆ.: 2019ರಲ್ಲಿ ರಾಜಸ್ಥಾನದ ಚುರು ಜಿಲ್ಲೆಯಲ್ಲಿ ತಾಪ
50.6 ಡಿ.ಸೆ: 1956ರಲ್ಲಿ ಅಳ್ವಾರದಲ್ಲಿ ದಾಖಲಾದ ತಾಪಮಾನ
Related Articles
-ರಾಜಸ್ಥಾನದ ಬಿಸಿಗಾಳಿಯು ಮೊದಲಿಗೆ ದಿಲ್ಲಿಯ ಹೊರ ವಲಯಗಳಿಗೆ ಅಪ್ಪಳಿಸುತ್ತದೆ.
-ಇದರಿಂದ ದಿಲ್ಲಿ ವಾತಾ ವರಣದಲ್ಲಿ ತಾಪಮಾನ ಏರಿಕೆಯಾಗುತ್ತಿದೆ.
-ದಿಲ್ಲಿಯಲ್ಲಿ ಬಯಲು ಪ್ರದೇಶಗಳಿರುವುದರಿಂದ ಉಷ್ಣಾಂಶ ಸಹಜವಾಗಿಯೇ ಏರಿಕೆಯಾಗುತ್ತದೆ: ಹವಾಮಾನ ಇಲಾಖೆ
Advertisement