Advertisement
ಪ್ರಾಣಿಗಳು ಶ್ವಾಸ ಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಕೆಮ್ಮು, ನೆಗಡಿ, ವಾಂತಿ, ಬೇಧಿ ಮತ್ತು ಎದೆ ನೋವಿಗೆ ತುತ್ತಾಗಿವೆ ಎಂದು ಪ್ರಾಣಿತಜ್ಞರು ಹೇಳಿದ್ದಾರೆ. ಇನ್ನು ದಿಲ್ಲಿಯಲ್ಲಿ ವಾಹನಗಳ ಇಂಧನದ ಪ್ರಕಾರಗಳನ್ನು ಪತ್ತೆಹಚ್ಚಲು ಸಹಾಯ ವಾಗುವಂತೆ ಮಾಲಕರು ತಮ್ಮ ವಾಹನ ಗಳಿಗೆ ಕಡ್ಡಾಯವಾಗಿ ಸಾಂಕೇತಿಕ ಬಣ್ಣಗಳ ಸ್ಟಿಕ್ಕರ್ಗಳನ್ನು ಅಂಟಿಸಲು ದಿಲ್ಲಿ ಸಾರಿಗೆ ಇಲಾಖೆ ಆದೇಶಿಸಿದೆ. ಅಲ್ಲದೇ ನಿಯಮ ಉಲ್ಲಂ ಸಿದರೆ ದಂಡ ವಿಧಿಸಲಾಗುವುದು ಎಂದು ತಿಳಿಸಿದೆ. Advertisement
Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ
12:40 AM Nov 24, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.