Advertisement
ಮಹೇಂದ್ರ ಅಗರ್ವಾಲ್ (45) ಹತ್ಯೆಯಾದ ಜಿಮ್ ಮಾಲಕ. ಅಗರ್ವಾಲ್ ಎನರ್ಜಿ ಜಿಮ್, ಸ್ಪಾ ಹಾಗೂ ಜಿಮ್ ಗೆ ಸಂಬಂಧಿಸಿದ ಸೌಲಭ್ಯಗಳನ್ನು ಮಾರುತ್ತಿದ್ದ ಅಂಗಡಿಯನ್ನು ಹೊಂದಿದ್ದರು. ಶುಕ್ರವಾರ ರಾತ್ರಿ 8 ಗಂಟೆಯ ವೇಳೆಗೆ ಗನ್ ಗಳನ್ನು ಹಿಡಿದುಕೊಂಡ ಬಂದ ಅಪರಿಚಿತರು ಕಚೇರಿಗೆ ಗೆ ನುಗ್ಗಿ ಶೂಟ್ ಮಾಡಿ ಹತ್ಯೆಗೈದಿದ್ದಾರೆ.
Advertisement
ಜಿಮ್ ಮಾಲೀಕನನ್ನು ಶೂಟ್ ಮಾಡಿ ಹತ್ಯೆ; ತನಿಖೆ ಹಾದಿ ತಪ್ಪಿಸಲು ಸಿಸಿಟಿವಿ ಕದ್ದೊಯ್ದರು.!
08:43 AM Dec 31, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.