Advertisement

IPL 2020: ಡೆಲ್ಲಿ –ರಾಜಸ್ಥಾನ್ ಮುಖಾಮುಖಿ ; ಗೆಲುವಿನ ನಗೆ ಬೀರಿದ ಶ್ರೇಯಸ್ ಪಡೆ

11:02 PM Oct 15, 2020 | mahesh |

ದುಬೈ : ರಾಜಸ್ಥಾನ್ ಎದುರಿನ ಬುಧವಾರದ ಐಪಿಎಲ್‌ ಮುಖಾಮುಖಿಯಲ್ಲಿ ಸಂಘಟಿತ ಪ್ರದರ್ಶನ ನಡೆಸಿದ ಡೆಲ್ಲಿ 13 ರನ್‌ ಗೆಲುವು ದಾಖಲಿಸಿದೆ. ಮೊದಲು ಬ್ಯಾಟಿಂಗ್‌ ನಡೆಸಿದ ಡೆಲ್ಲಿ 7 ವಿಕೆಟ್ ನಷ್ಟಕ್ಕೆ 161 ರನ್‌ ಗಳಿಸಿ ಸವಾಲೊಡ್ಡಿತು. ಈ ಮೊತ್ತದ ಗುರಿ ಬೆನ್ನತ್ತಿದ ರಾಜಸ್ಥಾನ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 148 ರನ್‌ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next