Advertisement
ಇತ್ತ ಡೆಲ್ಲಿ ಕೂಡ 2 ಪಂದ್ಯ ಆಡಿದ್ದು, ಎರಡರಲ್ಲಿಯೂ ಸೋಲುಂಡಿದೆ. ಪಂಜಾಬ್ ವಿರುದ್ಧ 6 ವಿಕೆಟ್‌ಗಳಿಂದ ಸೋತರೆ, ರಾಜಸ್ಥಾನ್ ವಿರುದ್ಧ ಡಕ್‌ವರ್ತ್ -ಲೂಯಿಸ್ ನಿಯಮದಂತೆ 10 ರನ್‌ನಿಂದ ಎಡವಿತ್ತು. ಎರಡೂ ತಂಡ ಗಳಿಗೆ ಗೆಲುವು ಅನಿವಾರ್ಯವಾಗಿದ್ದು, ಶನಿವಾರ ಒಂದು ತಂಡ ಅಂಕದ ಖಾತೆ ತೆರೆಯುವುದು ನಿಶ್ಚಿತ. Advertisement
ಹಾಲಿ ಚಾಂಪಿಯನ್ ಮುಂಬೈಗೆ ಗೆಲುವಿನ ತವಕ
07:00 AM Apr 14, 2018 | |
Advertisement
Udayavani is now on Telegram. Click here to join our channel and stay updated with the latest news.