ದೇವಸ್ವಂ ಮಂಡಳಿ (ಟಿಡಿಬಿ) ಕೇರಳ ಸರ್ಕಾರದಿಂದ 250 ಕೋಟಿ ರೂ. ನೆರವು ಕೇಳಿದೆ. ಶಬರಿಮಲೆ ವಿವಾದ ಕೇರಳದ ಇತರ ಪ್ರಮುಖ ದೇಗುಲಗಳ ಆದಾಯದ ಮೇಲೂ ಬರೆ ಎಳೆದಿದೆ.
Advertisement
ಜತೆಗೆ ರಾಜ್ಯಕ್ಕೆ ಅಪ್ಪಳಿಸಿದ ಪ್ರವಾಹದಿಂದಾಗಿ 50 ಕೋಟಿ ರೂ. ನಷ್ಟ ಉಂಟಾಗಿದೆ. ನಷ್ಟ ಮತ್ತು ಇತರ ಖರ್ಚು ನಿಭಾಯಿಸುವ ನಿಟ್ಟಿನಲ್ಲಿ ಸದ್ಯದಲ್ಲೇ ಮಂಡನೆಯಾಗುವ ಬಜೆಟ್‌ನಲ್ಲಿ 250 ಕೋಟಿ ರೂ.ಗಳ ನೆರವು ನೀಡುವಂತೆಸರ್ಕಾರಕ್ಕೆ ಮನವಿ ಮಾಡಿದೆ.