Advertisement
ಸಾಂಸ್ಕೃತಿಕ ದೌರ್ಜನ್ಯ ಹಾಗೂ ಭಯೋತ್ಪಾದನೆ ವಿರುದ್ಧ ಪಕ್ಷ ಹೋರಾಟ ಮಾಡಲಿದೆ.
Related Articles
ನವ ಸಂಕಲ್ಪ ಶಿಬಿರದ ಹಿನ್ನೆಲೆಯಲ್ಲಿ ರಚಿಸಲಾಗಿರುವ ವಿವಿಧ ಸಮಿತಿಗಳು ಕೈಗೊಂಡ ನಿಲುವುಗಳ ಬಗ್ಗೆ ಕೆಪಿಸಿಸಿ ಅಧ್ಯಕ್ಷರು, ವಿಪಕ್ಷ ನಾಯಕ ಹಾಗೂ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವರದಿ ಸಲ್ಲಿಸಿದರು.
Advertisement
ಪ್ರಮುಖ ನಿರ್ಣಯ-ಬೂತ್ ಮಟ್ಟದಿಂದ ಪಕ್ಷ ಬಲದವರ್ಧನೆ
-ಸಾಮೂಹಿಕ ನಾಯಕತ್ವದ ಜಪ
-ಮಹಿಳೆಯರಿಗೆ ಶೇ.33 ಮೀಸಲಾತಿ,
ಯುವಕರಿಗೆ ಶೇ.50 ಆದ್ಯತೆ
-ಸರಕಾರಿ ನೇಮಕಾತಿಯಲ್ಲಿ ಕಮಿಷನ್‌ಗೆ ಬ್ರೇಕ್
-ಕಾಮಗಾರಿಗಳಲ್ಲಿ ಪರ್ಸಂಟೇಜ್‌ಗೆ ತಡೆ
-ಕರಾವಳಿ, ಕಲ್ಯಾಣ, ಮುಂಬಯಿ ಕರ್ನಾಟಕ, ಬಯಲು ಸೀಮೆ, ಬೆಂಗಳೂರು ಅಭಿವೃದ್ಧಿಗೆ ಪ್ರತ್ಯೇಕ ಪ್ರಣಾಳಿಕೆ
-ಕೃಷಿ ಕಾಯ್ದೆ ತಿದ್ದುಪಡಿ ವಾಪಸ್‌ಗೆ ಹೋರಾಟ