Advertisement
ಪರಿಶಿಷ್ಠ ಜಾತಿಗೆ ಮೀಸಲಾದ ಮೇಯರ್ ಹುದ್ದೆಗೆ ಕನ್ನಡಿಗ ಕಾಂಗ್ರೆಸ್ ಸದಸ್ಯ ಬಸಪ್ಪ ಚಿಕ್ಕಲದಿನ್ನಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 58 ಸದಸ್ಯ ಬಲದ ಪಾಲಿಕೆಯಲ್ಲಿ 32 ಸದಸ್ಯ ಬಲದ ಹೊಂದಿದ್ದ ಎಂಇಎಸ್ ಬಳಿ ಎಸ್‌ಟಿ ಮೀಸಲಾತಿ ಹೊಂದಿದ ಸದಸ್ಯರಿಲ್ಲದ ಕಾರಣ ಕನ್ನಡಿಗರಿಗೆ ಮೇಲುಗೈ ಆಗಲು ಸಾಧ್ಯವಾಗಿದೆ.
Related Articles
Advertisement
ಬಸಪ್ಪ ಅವರಿಗೆ ಕಾಂಗ್ರೆಸ್‌ನ ಇನ್ನೋರ್ವ ಎಸ್‌ಟಿ ಮೀಸಲಾತಿ ಹೊಂದಿದ್ದ ಸದಸ್ಯೆ ಸುಚೇತನಾ ತೀವ್ರ ಪೈಪೋಟಿ ನೀಡಿದ್ದರಾದರೂ ಅವಿರೋಧ ಆಯ್ಕೆ ಸಾಧ್ಯವಾಗಿದೆ.