Advertisement

ಕ್ಯಾಂಪಸ್‌ ಸಂದರ್ಶನದಲ್ಲಿ ವಿದ್ಯಾರ್ಥಿಗಳ ಆಯ್ಕೆ

01:41 PM Jan 28, 2022 | Team Udayavani |

ದಾವಣಗೆರೆ: ಇಲ್ಲಿನ ಜಿ.ಎಂ. ತಾಂತ್ರಿಕಮಹಾವಿದ್ಯಾಲಯದ ತರಬೇತಿ ಮತ್ತುಉದ್ಯೋಗ ವಿಭಾಗದಿಂದ ನಡೆದ ವಿವಿಧಕಂಪನಿಗಳ ಸಂದರ್ಶನ ಪ್ರಕ್ರಿಯೆಯಲ್ಲಿಹಲವು ವಿದ್ಯಾರ್ಥಿಗಳು ಆಯ್ಕೆಯಾಗಿಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದುಕಾಲೇಜಿನ ಪ್ರಾಂಶುಪಾಲ ಡಾ| ವೈ.ವಿಜಯಕುಮಾರ್‌ ತಿಳಿಸಿದ್ದಾರೆ.

Advertisement

ಇಲ್ಲಿಯವರೆಗೂ 2022 ಬ್ಯಾಚ್‌ನಹೊರಹೋಗುವ ವಿದ್ಯಾರ್ಥಿಗಳಲ್ಲಿ 397ವಿದ್ಯಾರ್ಥಿಗಳು ವಿವಿಧ ಕಂಪನಿಗಳಲ್ಲಿಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ಇನ್ನೂಹಲವು ಪ್ರತಿಷ್ಠಿತ ಕಂಪನಿಗಳು ಕ್ಯಾಂಪಸ್‌ಸಂದರ್ಶನ ನಡೆಸಲಿವೆ. ವಿದ್ಯಾರ್ಥಿ ಗಳಿಗೆಬೇಕಾದ ತರಬೇತಿ ನೀಡಲಾಗುತ್ತಿದೆಎಂದು ಕಾಲೇಜಿನ ತರಬೇತಿ ಮತ್ತುಉದ್ಯೋಗ ವಿಭಾಗದ ಮುಖ್ಯಸ್ಥ ಪ್ರೊ|ಟಿ.ಆರ್‌. ತೇಜಸ್ವಿ ಕಟ್ಟಿಮನಿ ತಿಳಿಸಿದ್ದಾರೆ.

ಪ್ರತಿಷ್ಠಿತ ಕಂಪನಿಗಳಲ್ಲಿ ಒಂದಾದ ಅಮೆರಿಕಮೂಲದ ಟಾರ್ಗೆಟ್‌ ಕಾಪೋರೇಷನ್‌ಕಂಪನಿ ನಡೆಸಿದ ಸಂದರ್ಶನ ಪ್ರಕ್ರಿಯೆಯಲ್ಲಿಜಿಎಂಐಟಿ ಕಾಲೇಜಿನ ಟಿ.ಯು. ಬಿಂದುಶ್ರೀಕಂಪನಿಯ ಅತ್ಯಧಿಕ ಪ್ಯಾಕೇಜ್‌ ವಾರ್ಷಿಕ13.3 ಲಕ್ಷದ ಹುದ್ದೆ ಗಿಟ್ಟಿಸಿಕೊಂಡಿದ್ದಾರೆಎಂದು ತಿಳಿಸಿದರು.

ಟಿ.ಯು. ಬಿಂದುಶ್ರೀ ಮಾತನಾಡಿ, ನಮ್ಮವಿಭಾಗದ ಅಧ್ಯಾಪಕರ ಪ್ರೋತ್ಸಾಹ ಹಾಗೂತರಬೇತಿಯ ಅನುಭವ ಸಂದರ್ಶನಎದುರಿಸಲು ಸಹಾಯವಾಯಿತು ಎಂದರು.ಟಿ.ಯು. ಬಿಂದುಶ್ರೀ ಅವರನ್ನು ಕಾಲೇಜಿನಆಡಳಿತ ಮಂಡಳಿ ಆಡಳಿತಾಧಿಕಾರಿವೈ.ಯು. ಸುಭಾಷ್‌ಚಂದ್ರ, ಪ್ರಾಂಶುಪಾಲಡಾ| ವೈ.ವಿಜಯಕುಮಾರ್‌, ವಿಭಾಗದಮುಖ್ಯಸ್ಥ ಡಾ| ಜೆ. ಪ್ರವೀಣ್‌,ವಿಭಾಗದಸಂಯೋಜಕ ಸಂಪತ್‌ಕುಮಾರ್‌ ಮತ್ತುಅಧ್ಯಾಪಕ ವರ್ಗದವರು ಅಭಿನಂದಿಸಿದ್ದಾÃ

Advertisement

Udayavani is now on Telegram. Click here to join our channel and stay updated with the latest news.

Next