Advertisement

ಅಳಕೆ ಸೇತುವೆ ಕಾಮಗಾರಿ ಆರಂಭ

05:16 PM Dec 14, 2017 | |

ಮಹಾನಗರ: ಸುಮಾರು 61 ವರ್ಷ ಹಳೆಯದಾದ ಅಳಕೆ ಸಮೀಪದ ಸೇತುವೆಯನ್ನು ಒಡೆದು ಸುಮಾರು 15 ಮೀ. ಅಗಲದ ಹೊಸ ಸೇತುವೆಯನ್ನು ನಿರ್ಮಾಣ ಮಾಡಲಾಗುವುದು. ಕಾಮಗಾರಿಗೆ ಸುಮಾರು 4 ತಿಂಗಳ ಅವಧಿ ಬೇಕಾಗಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಕಾಮಗಾರಿಯನ್ನು ವೀಕ್ಷಿಸಿದ ಸ್ಥಳೀಯ ಕಾರ್ಪೊರೇಟರ್‌ ರಾಜೇಂದ್ರಕುಮಾರ್‌ ತಿಳಿಸಿದರು. ಗುತ್ತಿಗೆದಾರ ದೇವಾನಂದ ಶೆಟ್ಟಿ ಜತೆಗಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next