Advertisement
ಸದ್ಯ ತುಂಬೆ ಡ್ಯಾಂನಲ್ಲಿ 4.18 ಮೀಟರ್ ನೀರು ಸಂಗ್ರಹವಿದ್ದು, ಎಎಂಆರ್ ಡ್ಯಾಂನಿಂದ ನೀರು ಹರಿಸಿದರೆ ತುಂಬೆಯಲ್ಲಿ 5 ಮೀಟರ್ ನೀರು ನಿಲುಗಡೆ ಆಗಲಿದೆ. ಪರಿಣಾಮ ಮಂಗಳೂರಿಗೆ ನೀರು ಸರಬರಾಜಿನಲ್ಲಿ ಯಾವುದೇ ತೊಂದರೆ ಆಗದು ಎಂಬ ಆಧಾರದಲ್ಲಿ ಮೇ 1ರಿಂದ ಪ್ರತಿ ದಿನ ನೀರು ಸರಬರಾಜು ಆಗುವ ಸಾಧ್ಯತೆ ಇದೆ. ನಗರದಲ್ಲಿ ಪ್ರಸ್ತುತ 4 ದಿನ ನೀರು ಪೂರೈಕೆ ಹಾಗೂ 2 ದಿನ ನೀರು ನಿಲುಗಡೆ ಮಾಡಲಾಗುತ್ತಿದೆ. ನಿರು ರೇಷನಿಂಗ್ ಆರಂಭದಲ್ಲಿಯೇ ಮೇ 1ರಿಂದ ಪ್ರತಿ ದಿನ ನೀರು ಕೊಡುವುದಾಗಿ ಮೇಯರ್ ಕವಿತಾ ಸನಿಲ್ ಪ್ರಕಟಿಸಿದ್ದರು. Advertisement
ಮೇ 1ರಿಂದ ಮಂಗಳೂರಿಗೆ ಪ್ರತಿದಿನ ನೀರು
11:52 AM Apr 26, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.