Advertisement
ತಾಲೂಕಿನ ರಾವಂದೂರು ಗ್ರಾಮದಲ್ಲಿ ನಡೆದ ಬಸವಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸಹಜವಾಗಿ ಬದುಕುವುದನ್ನು ಬಸವಣ್ಣ ಸಿದ್ಧಾಂತಗಳ ತಿರುಳಾಗಿದ್ದು. ಒಂದು ಸಿದ್ಧಾಂತವನ್ನು ಅಳವಡಿಸಿಕೊಂಡರು ಜೀವನ ಸಾರ್ಥಕ. ಚಿಂತೆಗಳಲ್ಲಿ ಜೀವನವನ್ನು ಕಳೆಯುತ್ತಿದ್ದೇವೆ. ಅದರಿಂದ ಹೊರಬಂದು ಚಿಂತನೆ ಮಾಡಬೇಕು. ಸ್ವಾರ್ಥತೆಯಿಂದ ಎಲ್ಲವನ್ನು ಕಳೆದುಕೊಳ್ಳುತ್ತಿದ್ದೇವೆ. ಆದ್ದರಿಂದ ಭಗವಂತನ ಚಿಂತನೆಯೂ ಅಗತ್ಯ ಎಂದರು.
Related Articles
Advertisement
ಮಾಜಿ ಶಾಸಕ ಎಚ್.ಸಿ.ಬಸವರಾಜು, ಎಂಟುನೂರು ವರ್ಷಗಳ ಹಿಂದೆಯೇ ಸಮಾನತೆ ಸಾರಿದವರು ಬಸವಣ್ಣ. ಇದೇ ರೀತಿ ಸಮಾಜದ ಪಿಡುಗಳನ್ನು ಹೋಗಲಾಡಿಸಲು ದುಡಿದವರು ಡಾ.ಬಿ.ಆರ್.ಅಂಬೇಡ್ಕರ್ ಇವರಿಬ್ಬರು ಸಮಾಜದ ಕಣ್ಣುಗಳು, ಜಾತಿ ವ್ಯವಸ್ಥೆ ತೊಲಬೇಕು ರಾಜಕೀಯ ತತ್ವಗಳು ಜಾತಿಯಾದಾರದ ಮೇಲೆ ಹೋಗುವುದು ತಡೆಯಬೇಕು ಎಂದು ತಿಳಿಸಿದರು.
ಸನ್ಮಾನ: ಕಾರ್ಯಕ್ರಮದಲ್ಲಿ ಗುಂಡ್ಲುಪೇಟೆ ಶಾಸಕಿ ಡಾ.ಗೀತಾಮಹದೇವಪ್ರಸಾದ್, ತಂಬಾಕು ಮಂಡಳಿ ಉಪಾಧ್ಯಕ್ಷ ಪಿ.ವಿ.ಬಸವರಾಜಪ್ಪ, ವೈದ್ಯರಾದ ಡಾ.ಜೆ.ಅರವಿಂದ, ಡಾ.ಆರ್.ಎಸ್.ಪ್ರತಿಮ ಅರವಿಂದ, ಶಿಕ್ಷಕ ಕೆ.ಸಿ.ಸತೀಶ್, ವೀರಯೋಧರನ್ನು ಮತ್ತು ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಎರೆಹೊಸಹಳ್ಳಿ ಮಠದ ಡಾ.ಬಸವಕುಮಾರ ಸ್ವಾಮಿ, ದಿಂಡಗಾಡು ಅಪ್ಪಾಜಿಸ್ವಾಮಿ, ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಕವನ ಬಸವಕುಮಾರ, ಆರ್.ಟಿ.ಸತೀಶ್, ಬಿಜೆಪಿ ರಾಜ್ಯಪರಿಷತ್ ಸದಸ್ಯ, ಎಚ್.ಡಿ.ಕೋಟೆ ಅಖೀಲಭಾರ ವೀರಶೈವ ಮಹಾಸಭಾದ ಎಚ್.ಡಿ.ಕೋಟೆ ಅಧ್ಯಕ್ಷ ಪಿ.ವಿ.ಬಸವರಾಜು, ಶಶಿಕಲಾ ಗಿರೀಶ್, ಗ್ರಾಪಂ ಅಧ್ಯಕ್ಷೆ ರಾವಂದೂರು, ತಹಶೀಲ್ದಾರ್ ಜೆ.ಮಹೇಶ್, ಪರಿಸರಹೋರಾಟಗಾರ ಕೆ.ಎನ್.ಸೋಮಶೇಖರ್,
ಮುಖ್ಯಮಂತ್ರಿಗಳ ಮಾಜಿ ಪತ್ರಿಕಾಕಾರ್ಯದರ್ಶಿ ಆರ್.ಪಿ.ಜಗದೀಶ್, ತಾಪಂ ಅಧ್ಯಕ್ಷೆ ಕೆ.ಆರ್.ನಿರೂಪ, ಕೆಪಿಸಿಸಿ ಸದಸ್ಯ ಡಿ.ಟಿ.ಸ್ವಾಮಿ, ನಿವೃತ್ತ ಅಬಕಾರಿ ಆಯುಕ್ತ ಈàರಪ್ಪ, ಬಿಇಒ ಆರ್.ಕರಿಗೌಡ, ಮುಖಂಡರಾದ ಕೆ.ಹೊಲದಪ್ಪ, ಆರ್.ಎಲ್.ಮಣಿ, ಆರ್.ಎಸ್.ವಿಜಯಕುಮಾರ್, ಕುಮಾರವಿಜಯ್, ಆರ್.ಎಸ್. ಮಹೇಶ್, ಬಿ.ವಿ.ಅನಿತಾ, ಬಿ.ಜೆ.ಜಗದೀಶ್, ಎಚ್.ಎನ್.ಪಾಲಾಕ್ಷ, ಶಿವಸ್ವಾಮಿ, ಆನಂದ್, ಮಂಜುಳ ಮಂಜುನಾಥ್ ಸೇರಿದಂತೆ ಮತ್ತಿತರರು ಹಾಜರಿದ್ದರು.