Advertisement
ಕೇಂದ್ರ ಸರಕಾರ ದ ಪ್ರಕಾರ 2020ರಲ್ಲಿ 1.49 ಲಕ್ಷ ಮಂದಿ ಕೋವಿಡ್‌ನಿಂದ ಅಸುನೀಗಿದ್ದರು. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀ ಕ್ಷೆ-5(ಎನ್‌ಎಫ್ಎಚ್‌ಎಸ್-5)ಯನ್ನು ವಿಶ್ಲೇಷಿಸಿ ಈ ಅಧ್ಯಯನ ನಡೆಸಲಾಗಿದೆ. ಕೋವಿಡ್ ಬಳಿಕ ದೇಶ ದಲ್ಲಿ ಪುರುಷರ ಜೀವಿತಾವಧಿ 3.1 ವರ್ಷ, ಮಹಿಳೆಯರ ಜೀವಿತಾ ವಧಿ 2.1 ವರ್ಷದಷ್ಟು ಕುಗ್ಗಿದೆ ಎಂದೂ ವರದಿ ಹೇಳಿದೆ.
ವರದಿಯನ್ನು ಕೇಂದ್ರ ಆರೋಗ್ಯ ಸಚಿವಾಲಯ ಅಲ್ಲಗಳೆದಿದ್ದು 2021ರ ಜನವರಿಯಿಂದ ಎಪ್ರಿಲ್‌ವರೆ ಗಿನ ಸಮೀಕ್ಷೆಯನ್ನು ಆಧರಿಸಿ ವರದಿ ನೀಡಲಾಗಿದೆ. 2020ರ ವರದಿಯನ್ನು 2019ಕ್ಕೆ ಹೋಲಿಸಿ ವರದಿ ನೀಡಲಾಗಿದೆ ಎಂದು ಹೇಳಿದೆ.