Advertisement
ಇವರು ಸ್ಪರ್ಧೆಯ ಎಲ್ಲಾ ಹಂತಗಳಲ್ಲೂ ಹಿಜಾಬ್ ಧರಿಸಿಯೇ ಆತ್ಮವಿಶ್ವಾಸದ ಪ್ರದ ರ್ಶನ ನೀಡಿದ್ದಾರೆ. ಇವರು ಕಿರೀಟ ಗೆಲ್ಲುವ ನಿರೀಕ್ಷೆ ಇರುವ ಸ್ಪರ್ಧಿ ಕೂಡ ಹೌದು ಎಂದು ಇಲ್ಲಿಯ ಪತ್ರಿಕೆಯೊಂದು ವರದಿ ಮಾಡಿದೆ. ಕಾನೂನು ವಿದ್ಯಾರ್ಥಿಯಾಗಿರುವ ಸಾರಾ ಮಿಸ್ ಹಡ್ಡರ್ಫೀಲ್ಡ್ ಮತ್ತು ಯಾರ್ಕ್ ಶೈರ್‌ನ ಮಿಸ್ ಪಾಪ್ಯುಲಾರಿಟಿ ಹಂತವನ್ನು ಗೆದ್ದಿದ್ದಾರೆ. Advertisement
ಹಿಜಾಬ್‌ನಲ್ಲೇ ರ್‍ಯಾಂಪ್‌ವಾಕ್
12:14 PM Sep 03, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.