Advertisement

Congress; ಶಶಿ ತರೂರ್‌ರಿಂದ 68 ಪುಟಗಳ ಅಭಿವೃದ್ಧಿ ವರದಿ ಬಿಡುಗಡೆ!

12:32 AM Mar 17, 2024 | Team Udayavani |

ತಿರುವನಂತಪುರ: ಕೇರಳದ ತಿರುವನಂತಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಶಶಿ­ತರೂರ್‌ ಕಳೆದ 15 ವರ್ಷಗಳಲ್ಲಿ ಕೈಗೊಂಡಿರುವ ಅಭಿವೃದ್ಧಿ ಕುರಿ­ತಾದ 68 ಪುಟ ಗಳ ವರದಿ­ಯನ್ನು ಶನಿವಾರ ಬಿಡುಗಡೆ­ಗೊಳಿಸಿದ್ದಾರೆ. ವರ ದಿ ಬಿಡುಗಡೆಗೊಳಿಸಿ ಮಾತ­ನಾ­ಡಿದ ತರೂರ್‌, ಪ್ರತೀ ಬಾರಿ ಒಂದೊಂದು ಆರೋಪ ವನ್ನು ನನ್ನ ವಿರುದ್ಧ ಮಾಡಲಾಗುತ್ತಿದೆ. ಈ ಬಾರಿ ನಾನು ಏನೂ ಕೆಲಸ ಮಾಡಿಲ್ಲವೆಂದು ಆರೋಪಿಸಿ ದ್ದಾರೆ. ಹಾಗಾಗಿ ಈ 68 ಪುಟಗಳ ಅಭಿವೃದ್ಧಿ ವರದಿ ಬಿಡುಗಡೆ ಮಾಡುತ್ತಿದ್ದೇನೆ ಎಂದಿದ್ದಾರೆ. ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿ, ಸುಳ್ಳುಗಳನ್ನು ಹೇಳುವುದೇ ಅವರ ಗ್ಯಾರಂಟಿ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next