Advertisement
ಕೇರಳದ ಎರ್ನಾಕುಲಂನ ಅಲುವಾದಲ್ಲಿ ಶ್ರೀ ನಾರಾಯಣಗುರುಗಳು ಆಯೋಜಿಸಿದ್ದ ಸರ್ವಧರ್ಮ ಸಮ್ಮೇಳನದ ಶತಮಾನೋತ್ಸವ ಆಚರಣೆ ಅಂಗವಾಗಿ ವ್ಯಾಟಿಕನ್ನಲ್ಲಿ ಸೇರಿದ್ದ ಪ್ರಮುಖರನ್ನು ಉದ್ದೇಶಿಸಿ ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು, ಇಂದು ದೇಶ ಮತ್ತು ಜನರ ಮಧ್ಯೆ ಅಸಹಿಷ್ಣುತೆ, ದ್ವೇಷ ಹೆಚ್ಚುತ್ತಿರುವುದಕ್ಕೆ ನಾವು ಸಾಕ್ಷಿಯಾಗುತ್ತಿದ್ದೇವೆ. ಇಂಥ ಸಂದರ್ಭದಲ್ಲಿ ಜಗತ್ತಿಗೆ ಸಮಾಜ ಸುಧಾರಕರ ಸಂದೇಶಗಳು ಪ್ರಸ್ತುತವಾಗಿವೆ ಎಂದು ಹೇಳಿದರು.
Advertisement
Conference: ಬ್ರಹ್ಮಶ್ರೀ ನಾರಾಯಣಗುರು ಸಂದೇಶ ಇಂದಿನ ಅಗತ್ಯ: ಪೋಪ್ ಫ್ರಾನ್ಸಿಸ್
03:51 AM Dec 02, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.